Jayanagar ward (153) Congress corporator Gangambike Mallikarjun elected as Bruhat Bengaluru Mahanagara Palike 52 mayor. BBMP mayor election held on September 28, 2018.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 52ನೇ ಮೇಯರ್ ಆಗಿ ಗಂಗಾಂಬಿಕೆ ಮಲ್ಲಿಕಾರ್ಜುನ್ ಆಯ್ಕೆಯಾದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಪುನಃ ಬಿಬಿಎಂಪಿಯ ಅಧಿಕಾರ ಸಿಕ್ಕಿದೆ.